ಸಹಬ್ಲಾಗಿಗಳಾದ ಕಟ್ಟೆ ಶಂಕ್ರ ಅವರು ತಮ್ಮ ಬ್ಲಾಗಿನಲ್ಲಿ ಹಲವಾರು ಆಟೋ ಅಣಿಮುತ್ತುಗಳನ್ನು ಸಂಗ್ರಹಿಸಿದ್ದಾರೆ , ಮೊನ್ನೆ ಬಸ್ ನಲ್ಲಿ ಹೋಗುತ್ತಿರುವಾಗ ನನಗೆ ಕಾಣಿಸಿದ ಅಂತಹುವುದೇ ಒಂದು ಸುಂದರ ಅಣಿಮುತ್ತು
ಬಡವನಿಗೆ ಸಹಾಯ ಮಾಡುವವನು ಸ್ರಷ್ಟಿಕರ್ತನಿಗೆ ಸಾಲ ಕೊಡುವವನು
ಆ ಅನಾಮಿಕ ಆಟೋ ಚಾಲಕನಿಗೆ ಅನಂತ ಪ್ರಣಾಮಗಳು
.
exactly..so true line
ReplyDelete